ನೆಮ್ಮದಿ

Kannada

Noun

ನೆಮ್ಮದಿ • (nemmadi)

  1. peace, tranquility, calm, quiet
    ಅವರಿಗೆ ನೆಮ್ಮದಿಯು ಯಾವಾಗಲೂ ಇರಲಿ ಅಂತ ಹಾರೈಸುತ್ತೇನೆ.
    avarige nemmadiyu yāvāgalū irali anta hāraisuttēne.
    I hope that they may always have peace.
    ನಿಮ್ಮ ಕೆಲಸವನ್ನು ಮಾದಿದ್ದೆಯಾ ಅಲ್ಲವಾ? ಇವಾಗ ನೀವು ನೆಮ್ಮದಿಯಿಂದ ತಿನ್ನಬಹುದು.
    nimma kelasavannu mādiddeyā allavā? ivāga nīvu nemmadiyinda tinnabahudu.
    You have done your work, haven't you? Now you may eat peacefully.

Declension

Declension of ನೆಮ್ಮದಿಯು (nemmadiyu)
singular plural
nominative ನೆಮ್ಮದಿಯು (nemmadiyu) ನೆಮ್ಮದಿಗಳು (nemmadigaḷu)
accusative ನೆಮ್ಮದಿಯನ್ನು (nemmadiyannu) ನೆಮ್ಮದಿಗಳನ್ನು (nemmadigaḷannu)
instrumental ನೆಮ್ಮದಿಯಿಂದ (nemmadiyinda) ನೆಮ್ಮದಿಗಳಿಂದ (nemmadigaḷinda)
dative ನೆಮ್ಮದಿಗೆ (nemmadige) ನೆಮ್ಮದಿಗಳಿಗೆ (nemmadigaḷige)
genitive ನೆಮ್ಮದಿಯ (nemmadiya) ನೆಮ್ಮದಿಗಳ (nemmadigaḷa)