ಮಾರ್ಗ
Kannada
Etymology
Borrowed from Sanskrit मार्ग (mārga).
Pronunciation
- IPA(key): /maːɾɡɐ/
Noun
ಮಾರ್ಗ • (mārga)
- path, way, road
- Synonyms: ದಾರಿ (dāri), ರಸ್ತೆ (raste)
- ಅಷ್ಟಾಂಗ ಮಾರ್ಗ ಎಂಬುದು ಬುದ್ಧನ ಕೇಂದ್ರೀಯ ಸಿದ್ಧಾಂತವಾಗಿತ್ತು.
- aṣṭāṅga mārga embudu buddhana kēndrīya siddhāntavāgittu.
- The "Eightfold Path" was the Buddha's central doctrine.
- ಭಾಷಾವಿಜ್ಞಾನಿಗಳ ಅನುಸಾರವಾಗಿ, "ಮಾರ್ಗ" ಎಂಬುದರ ವ್ಯುತ್ಪತ್ತಿಯು "ಜಿಂಕೆ" ಇಲ್ಲವೆ "ಪ್ರಾಣಿ" ಎಂಬ ಅರ್ಥವನ್ನು ಕೊಡುವ ಸಂಸ್ಕೃತ "ಮೃಗ" ಎಂಬುದಕ್ಕೆ ಸಂಬಂಧಿಸುವುದು ಸಂಭವವಾಗಿದೆ.
- bhāṣāvijñānigaḷa anusāravāgi, "mārga" embudara vyutpattiyu "jiṅke" illave "prāṇi" emba arthavannu koḍuva saṃskṛta "mṛga" embudakke sambandhisuvudu sambhavavāgide.
- According to linguists, it is possible that the etymology of "ಮಾರ್ಗ" is related to the Sanskrit "ಮೃಗ," which means "deer" or "animal."
Declension
| singular | plural | |
|---|---|---|
| nominative | ಮಾರ್ಗವು (mārgavu) | ಮಾರ್ಗಗಳು (mārgagaḷu) |
| accusative | ಮಾರ್ಗವನ್ನು (mārgavannu) | ಮಾರ್ಗಗಳನ್ನು (mārgagaḷannu) |
| instrumental | ಮಾರ್ಗದಿಂದ (mārgadinda) | ಮಾರ್ಗಗಳಿಂದ (mārgagaḷinda) |
| dative | ಮಾರ್ಗಕ್ಕೆ (mārgakke) | ಮಾರ್ಗಗಳಿಗೆ (mārgagaḷige) |
| genitive | ಮಾರ್ಗದ (mārgada) | ಮಾರ್ಗಗಳ (mārgagaḷa) |